ಬಿಜೂರು: ಹಿರಿಯ ಮುಂದಾಳು ವೆಂಕಮ್ಮ ದೇವಾಡಿಗ ನಿಧನ

0
1105

ಬಿಜೂರೂ : ಬಿಜೂರೂ ಗ್ರಾಮದ ಕರಿಮರಿಬೆಟ್ಟು ಕಲ್ಸಂಕ ನಿವಾಸಿ ಬಚ್ಚಿ ಯಾನೆ ವೆಂಕಮ್ಮ ದೇವಾಡಿಗ(81) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಅವರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನೂ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರು ಹಾಗೂ ಸಮಾಜಭಾಂದವರು ಆಗಮಿಸಿ ಸಂತಾಪ ಸೂಚಿಸಿದರು.