ವಿಶ್ವ ಹಿಂದೂ ಪರಿಷತ್ ಭಜರಂಗದಳ ಕೊಲ್ಲೂರು ಘಟಕದವರಿಂದ ಧರ್ಮ ಜಾಗ್ರತಿ ಸಭೆ

0
198
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

  

ಕೊಲ್ಲೂರು : ವಿಶ್ವ ಹಿಂದೂ ಪರಿಷತ್ ಭಜರಂಗದಳ ಕೊಲ್ಲೂರು ಘಟಕದವರಿಂದ ಧರ್ಮ ಜಾಗ್ರತಿ ಸಭೆ ಕೊಲ್ಲೂರಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗೋ.ರಕ್ಷಕರಾದ ಜಲಜಾಕ್ಷಮ್ಮ ವಹಿಸಿದರು, ಪ್ರಮುಖ ಭಾಷಣಕಾರರಾಗಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ರವರಿದ್ದರು.

ಈ ಸಂದರ್ಭದಲ್ಲಿ ಕೊಲ್ಲೂರಿನ ಮಾಜಿ ಧರ್ಮದರ್ಶಿಗಳಾದ ಬಿ ಎಮ್ ಸುಕುಮಾರ್ ಶೆಟ್ಟಿ, ಬಜರಂಗದಳ ತಾ.ಸಂಚಾಲಕ ಜಗದೀಶ್ ಕೊಲ್ಲೂರು, ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಮಂಗೇಶ ಶ್ಯಾನುಭಾಗ, ಉಪಾಧ್ಯಕ್ಷ ವಿಶ್ವ ಹಿಂದೂ ಪರಿಷತ್  ಬೈಂದೂರು ಪ್ರಖಂಡ ರಾಜು ಮರವಂತೆ, ಅಧ್ಯಕ್ಷರು ಕೊಲ್ಲೂರು ಘಟಕ ವಿಜಯ ಬಳೆಗಾರ, ಸಂಚಾಲಕರು ಕೊಲ್ಲೂರು ಘಟಕ ಸತೀಶ ಬಳೆಗಾರ  ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬೈಂದೂರು ಪ್ರಖಂಡ ಶ್ರೀಧರ್ ಬಿಜೂರು ಪ್ರಾಸ್ತಾವಿಕ ಮಾತುಗಳನ್ನು ನುಡಿದರು, ಜಗದೀಶ ಕೊಲ್ಲೂರು ಸ್ವಾಗತಿಸಿದರು, ಶರತ್ ಮೊವಾಡಿ ನಿರೂಪಿಸಿದರು, ಸಂದೀಪ ಕೊಲ್ಲೂರು ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)