ವರ್ಣ ಟ್ರೋಪಿ-2018 – ಓಂ ದುರ್ಗಾ ಯಡ್ತರೆ ದೇವಾಡಿಗ ಸಮುದಾಯಕ್ಕೆ ಪ್ರಥಮ ಸ್ಥಾನ

0
143
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ತೃತೀಯ ಬಾರಿಗೆ 60 ಗಜಗಳ ಕ್ರಕೆಟ್ ಪಂದ್ಯಾಟ ವರ್ಣ ಟ್ರೋಪಿ-2018 ಗಾಂಧಿ ಮೈದಾನ ಬೈಂದೂರಿನಲ್ಲಿ ನಡೆಯಿತು.

ಪ್ರಥಮ ಸ್ಥಾನ ಓಂ ದುರ್ಗಾ ಯಡ್ತರೆ ದೇವಾಡಿಗ ಸಮುದಾಯ ತಂಡ ಹಾಗೂ ದ್ವಿತೀಯ ಸ್ಥಾನ ಸ್ಪಂದನ ಉಪ್ಪುಂದ ಪೂಜಾರಿ ಸಮುದಾಯ ತಂಡ ಪಡೆದುಕೊಂಡಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)