ಗುಜ್ಜಾಡಿ ಗ್ರಾಮದ ಕಂಚುಗೋಡು ಶ್ರೀ ರಾಮ ದೇವಸ್ಥಾನದಲ್ಲಿ ನೂತನ ಮಹಿಳಾ ಮಂಡಳಿ ರಚನೆ

0
120
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಗುಜ್ಜಾಡಿ ಗ್ರಾಮದ ಕಂಚುಗೋಡು ಶ್ರೀ ರಾಮ ದೇವಸ್ಥಾನದಲ್ಲಿ ನೂತನ ಮಹಿಳಾ ಮಂಡಳಿಯು ರಚನೆಯಾಗಿದ್ದು, ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ರುಕ್ಮ ಖಾರ್ವಿ ನಾಯಕವಾಡಿ ಆಯ್ಕೆಯಾಗಿದ್ದಾರೆ.

ಚೌಕಿ ಲಲಿತಾ ಖಾರ್ವಿ (ಉಪಾಧ್ಯಕ್ಷೆ), ನಾಗರತ್ನ ಖಾರ್ವಿ ಕಂಚುಗೋಡು (ಕಾರ್ಯದರ್ಶಿ), ಚೌಕಿ ಕವಿತಾ ಖಾರ್ವಿ ಕಂಚುಗೋಡು (ಜತೆ ಕಾರ್ಯರ್ಶಿ), ವೇದಾವತಿ ಖಾರ್ವಿ ಕಂಚುಗೋಡು (ಖಜಾಂಚಿ) ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)