ಉಪ್ಪುಂದ : ಮತ್ಸ್ಯೋದ್ಯಮಿ ಅಣ್ಣಪ್ಪ ಖಾರ್ವಿಗೆ ಭಾವಪೂರ್ಣ ವಿದಾಯ

2
841

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (26) ಸಮ್ಮತ (0) ಅಸಮ್ಮತ (4) ಖಂಡಿಸುವೆ (6) ಅಭಿಪ್ರಾಯವಿಲ್ಲ (0)

      

ಉಪ್ಪುಂದ : ಭಟ್ಕಳ ತಾಲೂಕಿನ ಮಾವಿನಕಟ್ಟೆಯ ಬಂಗಾರಮಕ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಿಧನರಾದ ಉಪ್ಪುಂದದ ನಿವಾಸಿ ಮತ್ಸ್ಯೋದ್ಯಮಿ ಅಣ್ಣಪ್ಪ ಖಾರ್ವಿ (60) ರವರ ಪಾರ್ಥೀವ  ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ  ಅವರ ನಿವಾಸದಲ್ಲಿ ಇಡಲಾಯಿತು.

ಅಣ್ಣಪ್ಪ ಖಾರ್ವಿ ಅವರ ಅಂತ್ಯ ಸಂಸ್ಕಾರ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಿತು.

ಗಣ್ಯರು, ಸಾವಿರಾರು ಜನರ ಸಮ್ಮುಖದಲ್ಲಿ ಅಣ್ಣಪ್ಪ ಖಾರ್ವಿರವರ ಮಗ ನಾಗರಾಜ್ ಖಾರ್ವಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಅಣ್ಣಪ್ಪ ಖಾರ್ವಿ ಅಂತಿಮ ದರ್ಶನ ಪಡೆಯಲು ಗಣ್ಯರು ಸಾವಿರಾರು ಜನರು ಅವರ ನಿವಾಸಕ್ಕೆ ಅಗಮಿಸಿ ಬಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (26) ಸಮ್ಮತ (0) ಅಸಮ್ಮತ (4) ಖಂಡಿಸುವೆ (6) ಅಭಿಪ್ರಾಯವಿಲ್ಲ (0)