ಬಿಜೂರು : ದುರ್ಗಾ ಯುವಕ ಮಂಡಲ ಉದ್ಘಾಟನಾ ಸಮಾರಂಭ

0
281

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬಿಜೂರು : ದುರ್ಗಾ ಯುವಕ ಮಂಡಲ (ರಿ.) ಕಂಚಿಕಾನ ಬಿಜೂರು ಉದ್ಘಾಟನಾ ಸಮಾರಂಭ ಸ.ಹಿ.ಪ್ರಾ ಶಾಲೆ ಕಂಚಿಕಾನ್‍ನಲ್ಲಿ ನಡೆಯಿತು.

  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ ಖ್ಯಾತ ನೇತ್ರ ತಜ್ಞ ಡಾ| ಶ್ರೀಕಾಂತ ಶೆಟ್ಟಿ ವಹಿಸಿದ್ದರು.

ಸನ್ಮಾನ: ದಿವಾಕರ ದೇವಾಡಿಗ (ವೈಟ್ ಲಿಪ್ಟ್), ಪ್ರಶಾಂತ ದೇವಾಡಿಗ ಮಿಯ್ಯಾಣಿ (ಚೆಸ್) ಕುಮಾರಿ ಪಲ್ಲವಿ ದೇವಾಡಿಗ (ಹರ್ಡಲ್ಸ್) ಈ ಮೂವರು ಸಾಧಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಜಗದೀಶ ದೇವಾಡಿಗ, ಬಿಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಲಾಕ್ಷಿ ದೇವಾಡಿಗ, ಬಿಜೂರು ಗ್ರಾ.ಪಂ ಸದಸ್ಯರಾದ ರಾಜೇಶ ದೇವಾಡಿಗ, ಸರೋಜ ದೇವಾಡಿಗ, ವೀರೇಂದ್ರ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಕಿಣಿ, ಸ.ಹಿ.ಪ್ರಾ.ಶಾಲೆ ಕಂಚಿಕಾನ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಐತಾಳ್, ದುರ್ಗಾ ಯುವಕ ಮಂಡಲ (ರಿ.) ಅಧ್ಯಕ್ಷ ಸುನಿಲ್ ಕಂಚಿಕಾನ್, ಮೊದಲಾದವರು ಉಪಸ್ಥಿತರಿದ್ದರು.

ಪ್ರಶಾಂತ ಕಂಚಿಕಾನ ಸ್ವಾಗತಿಸಿದರು, ಸಂದೀಪ ಹೊಂಡಗದ್ದೆ ನಿರೂಪಿಸಿದರು, ಸುಬ್ರಮಣ್ಯ ದೀಟಿಮನೆ ವಂದಿಸಿದರು.

ತದನಂತರ ತಾಲೂಕು ಮಟ್ಟದ ಅಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯ ಸ್ಪರ್ಧೆ ನಡೆಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)