ಹೃದಯ ಪೂರ್ವಕ ಅಭಿನಂದನೆಗಳು ಸಂಗಮೇಶ ಎಸ್ ಕುಂಬಾರ

0
1377

ಹೃದಯ ಪೂರ್ವಕ ಅಭಿನಂದನೆಗಳು

ವಿಜಯಪುರ : ಶ್ರೀ ಸಿದ್ದೇಶ್ವರ ಶತಮಾನೋತ್ಸವ ಅಂಗವಾಗಿ ಶ್ರೀ “ಸಿದ್ದೇಶ್ವರ ರತ್ನ” ಪ್ರಶಸ್ತಿ ಗೆ ಆಯ್ಕೆಯಾದ ನನ್ನ ಆತ್ಮೀಯ ಸಹೋದರರು ಹಾಗೂ ಸುವರ್ಣಾ ನ್ಯೂಸ್ 24/7 ಚಾನಲ್ ಜಿಲ್ಲಾ ಛಾಯಗ್ರಾಹಕರು ಆದ ಶ್ರೀ ಸಂಗಮೇಶ ಎಸ್ ಕುಂಬಾರ ಅವರಿಗೆ “ಕರ್ನಾಟಕ ಜನಬೆಂಬಲ ವೇದಿಕೆ” ವತಿಯಿಂದ ಮತ್ತು ನಮ್ಮ ಸಂಘಟನೆಯ ಎಲ್ಲಾ ರಾಜ್ಯ ಘಟಕದ ಪದಾಧಿಕಾರಿಗಳು, ಎಲ್ಲಾ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳು, ಗ್ರಾಮ ಘಟಕದ ಪದಾಧಿಕಾರಿಗಳು, ಹಾಗೂ ಸದಸ್ಯರಗಳು ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು.