ಗಂಗೊಳ್ಳಿ : ಗಂಗೊಳ್ಳಿಯಲ್ಲಿ ನಸುಕಿನ ಜಾವದಲ್ಲಿ ಬೈಕ್ ಗೆ ಬೆಂಕಿ ಕೊಟ್ಟ ಕಿಡಿಗೇಡಿಗಳು

0
190
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಗೋಪಾಲ ಶೇರುಗಾರರ  ಬಾಡಿಗೆ ಮನೆಯ ಎದರು ನಿಲ್ಲಿಸಿದ್ದ ಬೈಕ್ ಗೆ ನಸುಕಿನ ಜಾವ ಬೆಂಕಿ ಹಾಕಿದ  ಕಿಡಿಗೇಡಿಗಳು. ಈ ಬೈಕ್ ಬದ್ರುದ್ದೀನ್ ಎನ್ನುವವರದ್ದಾಗಿದ್ದು ಸೂಕ್ತ ತನಿಖೆಗೆ ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯ ಮಾಡಿದ್ದಾರೆ.

ಕಳೆದ ಒಂದೂ ವಾರದಿಂದಲೂ ನಡೆಯುತ್ತಿದ್ದ ಘಟನೆಯಾಗಿದ್ದು  ವಿಚಲಿತರಾದ ಮುಸ್ಲಿಂ ಸಮುದಾಯದವರು ಅಂಗಡಿಗಳನ್ನು ಬಂದ್ ಮಾಡಿ ಹರತಾಳ ನಡೆಸಿದ್ದಾರೆ. ಎಸ್ಪಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತವರಣ ಸೃಷ್ಠಿಯಾಗಿದ್ದು ಪೊಲೀಸ್ ಬಿಗಿ ಬಂದೋಸ್ತ್ ಮಾಡಲಾಗಿದೆ.

ಡಿವೈಎಸ್ಪಿ ಪ್ರವೀಣ ನಾಯ್ಕ್  ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದಾರೆ.

      

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)