ಬೈಂದೂರು ಪೊಲೀಸ್ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಾಮಾನ್ಯ ಸಭೆ

0
910

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಜ.01 : ಬೈಂದೂರು ಪೊಲೀಸ್ ಠಾಣೆಯಲ್ಲಿ ಉಡುಪಿ ಜಿಲ್ಲೆಯವರ ಆದೇಶದಂತೆ ವಿಶೇಷ ದಲಿತರ ಕುಂದುಕೊರತೆ ಸಾಮಾನ್ಯ ಸಭೆ ಸೋಮವಾರ ಠಾಣೆಯಲ್ಲಿ ನಡೆಯಿತು.

ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್. ಅಧ್ಯಕ್ಷೆ ವಹಿಸಿ, ದಲಿತರ ಕುಂದುಕೊರತೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ದಲಿತ ಸಂಘಟನೆಯ ಮುಖಂಡರಾದ ಚಂದ್ರ ಹಳಗೇರಿ, ದಯಾನಂದ.ಪಿ, ಲಕ್ಷ್ಮಣ ಯಡ್ತರೆ, ನರಸಿಂಹ ಹಳಗೇರಿ, ನಾಗರಾಜ ಉಪ್ಪುಂದ, ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷ ಗೀತಾ ಸುರೇಶ್, ಚೈತ್ರಾ ಯಡ್ತರೆ, ಗೋವಿಂದ, ಲಕ್ಷ್ಮಣ, ಬಿಜೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀಮತಿ ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)