ಜಿ.ಪಂ. ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ ನಿಧನ

0
1318

ಸಿದ್ದಾಪುರ : ಅನಾರೋಗ್ಯದಿಂದು ಬಳಲುತ್ತಿದ್ದ ಸಿದ್ದಾಪುರ ಜಿ.ಪಂ ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ (56) ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

ತಾರನಾಥ ಶೆಟ್ಟಿ ಬಿಜೆಪಿ ಬೆಂಬಲಿತ ಜಿ.ಪಂ ಸದಸ್ಯರಾಗಿದ್ದರು, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು ಹಾಗೆ ಶ್ರೀ ಕ್ಷೇತ್ರ ಹಾಲಾಡಿ ಮೇಳದ ಯಜಮಾನರಾಗಿದ್ದರು ಮತ್ತು ಹಾಲಾಡಿ ಮರ್ಲು ಚಿಕ್ಕಮ್ಮ ದೈವಸ್ಥಾನದ ಧರ್ಮದರ್ಶಿ ಆಗಿದ್ದರು.

ಮೃತರು ಕುಟುಂಬವನ್ನು ಅಗಲಿದ್ದಾರೆ.