ಕೇದಿಗೆಮನೆ ನಾಗರತ್ನ ದೇವಾಡಿಗ ನಿಧನ

0
1040

ಬೈಂದೂರು ನ.23 : ಉಪ್ಪುಂದದ ಕೇದಿಗೆಮನೆ ನಿವಾಸಿ 50 ವರ್ಷ ಪ್ರಾಯದ ನಾಗರತ್ನ ನಾರಾಯಣ ದೇವಾಡಿಗ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದ್ದಾರೆ.

ಇವರು ಪತಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಉಪ್ಪುಂದ ಕೆ.ಆರ್.ಎಸ್.ಎಸ್. ಬ್ಯಾಂಕ್ ಉದ್ಯೋಗಿ ಭಾಸ್ಕರ ದೇವಾಡಿಗರ ಸಹೋದರಿಯಾರುತ್ತಾರೆ. ದೇವಾಡಿಗ ಸಮಾಜ ಬಾಂಧವರು ಅಂತಿಮ ದರ್ಶನ ಪಡೆದರು.