ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 10 ಕೋ.ರೂ. ವಿಶೇಷ ಅನುದಾನದದಲ್ಲಿ 21 ಕಡೆಗಳಲಿ ರಸ್ತೆ ಗುದ್ದಲಿ ಪೂಜೆ

0
414
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ನ.11 : ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗಾಗಿ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 10 ಕೋ.ರೂ. ವಿಶೇಷ ಅನುದಾನದದಲ್ಲಿ 21 ಕಡೆಗಳಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ವಿಧಾನ ಸಭಾ ಕ್ಷೇತ್ರದದಲ್ಲಿ 10 ಕೋ.ರೂ. ವಿಶೇಷ ಅನುದಾನದಲ್ಲಿ ಬಡಾಕೆರೆ,ಕಿರಿಮಂಜೇಶ್ವರ, ನಾಗೂರು, ಖಂಬದಕೋಣೆ ಹಾಗೂ ಉಪ್ಪುಂದದಲ್ಲಿ ವಿವಿಧ ಕಾಮಗಾರಿಗಳಿಗೆ ನ.10ರಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

 • ಸೇನಾಪುರ  ಗ್ರಾಮದ ಗುಡ್ಡೆಯಂಗಡಿಯಿಂದ ಗುಡ್ಡಮಾಡಿ ಮೂಲಕ ಬಂಟ್ವಾಡಿ (ಮಂಜುರ ಮನೆ ಹತ್ತಿರ) ರಸ್ತೆ ಅಭಿವೃಧ್ದಿ 15ಲಕ್ಷ ರೂ.
 • ನಾಡಾ ಗ್ರಾ.ಪಂ ಬಡಾಕೆರೆ ಸೇತುವೆಯಿಂದ ಬಡಾಕೆರೆಗೆ ಹೋಗುವ ರಸ್ತೆ ಅಬಿವೃದ್ದಿ 25ಲಕ್ಷ ರೂ
 • ನಾವುಂದ ಗ್ರಾಮದ ನಂದಯ್ಯನಮನೆಯಿಂದ ಕರಾವಳಿ ಮೂಲಕ ಮರವಂತೆ ಕೂಡು ರಸ್ತೆ ಅಭಿವೃದ್ಧಿಗೆ 15ಲಕ್ಷ,
 • ನಾವುಂದ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದಿಂದ  ಶುಭಧಾ ಶಾಲೆ ವರೆಗೆ ರಸ್ತೆ ಅಬಿವೃದ್ದಿ 15ಲಕ್ಷ,
 • ಕಿರಿಮಂಜೇಶ್ವರ ಗ್ರಾ.ಪಂ ನಾಗೂರು ಹೊಸಿತ್ಲು ಹಾಡಿಸ್ಥಳದಿಂದ ಸಮುದ್ರ ಕಿನಾರೆಗೆ ರಸ್ತೆ 15ಲಕ್ಷ ರೂ.
 •  ನಾಗೂರು ಹೊಸಿತ್ಲು ಭಜನ ಮಂದಿರ ರಸ್ತೆ 30ಲಕ್ಷ ರೂ.
 • ಖಂಬದಕೋಣೆ ಗ್ರಾಮದ ನಾಂದಿಗೊಂಡು ಹಳಗೇರಿ ಶ್ರೀ ಕೊಕ್ಕೇಶ್ವರ ದೇವಸ್ಥಾನ ರಸ್ತೆ ರೂ. 20 ಲಕ್ಷ ರೂ.
 • ಕಾಲ್ತೋಡು ಗ್ರಾಮದ ಪಾರಿಯಿಂದ ಚಪ್ಪರಿಕೆ ಶಾಲೆಯ ವರಗೆ ರಸ್ತೆಗೆ 20 ಲಕ್ಷ ರೂ.
 • ಕಾಲ್ತೋಡು ಬೇಟಿಯಾಣಿ ರಸ್ತೆಯಿಂದ ಕೇರಿಜೆಡ್ಡು ಮಣ್ಮನೆಗೆ ಹೋಗುವ ರಸ್ತೆಗೆ 15ಲಕ್ಷ ರೂ.
 • ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಅಮ್ಮನವರ ತೊಪ್ಲುನಿಂದ ಶಾಲೆ ಬಾಗಿಲು ರಸ್ತೆಗೆ 15ಲಕ್ಷ ರೂ.
 • ಉಪ್ಪುಂದ ಮೀನುಗಾರಿಕಾ ಕಾಲನಿಯಿಂದ ಹೊಳೆಕಡಿಮನೆ ವರೆಗಿನ ರಸ್ತೆಗೆ 15ಲಕ್ಷ ರೂ.
 • ಉಪ್ಪುಂದ ರಥಬೀದಿಯಿಂದ ಓಲಗಮಂಟಪ ಸೇತುವೆ ತನಕದ ರಸ್ತೆಗೆ 15ಲಕ್ಷ ರೂ.
 • ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಬಾಯಮ್ಮಹಿತ್ಲು ರಸ್ತೆ ಅಬಿವೃದ್ದಿ 15ಲಕ್ಷ,
 • ಪಡುವರಿ ಗ್ರಾಮದ ಶ್ರೀರಾಮ ಭಜನಮಂದಿರದಿಂದ ಅಳ್ವೆಕೋಡಿ ತನಕದ ರಸ್ತೆ ಅಬಿವೃದ್ದಿ 15ಲಕ್ಷ,
 • ಯಡ್ತರೆ ಗ್ರಾ.ಪಂ ರಾಹುತನಕಟ್ಟೆಯಿಂದ ಕುದ್ರಿಸಾಲು ರಸ್ತೆ ಅಬಿವೃದ್ದಿ 15ಲಕ್ಷ,
 • ಪಡುವರಿ ಗ್ರಾಮದ ಕಲ್ಲಾರಿತ್ಲು ಬೆಸ್ಕೂರು ವೀರುಪಾಕ್ಷಿ ರಸ್ತೆ ಅಬಿವೃದ್ದಿ 10ಲಕ್ಷ,
 • ಬೈಂದೂರು ಗ್ರಾಮದ ತಗ್ಗೆರ್ಸೆ ಗ್ರಾಮದ ಉದ್ದಾಬೆಟ್ಟು ರಸ್ತೆ ಅಬಿವೃದ್ದಿ 15ಲಕ್ಷ,
 • ಶಿರೂರು ಗ್ರಾ.ಪಂ ಆರ್ಮಿ ಕರಿಕಟ್ಟೆಯಿಂದ ಬಪ್ಪನಬೈಲು ಹಿರಿಯ ಪ್ರಾಥಮಿಕ ಶಾಲೆ ಮುಖಾಂತರ 1ನೇ ಕ್ರಾಸ್ ರಸ್ತೆ ಅಬಿವೃದ್ದಿ 15ಲಕ್ಷ,
 • ಶಿರೂರು ಗ್ರಾ.ಪಂ ಅಳ್ವೆಗದ್ದೆ ರಸ್ತೆಯಿಂದ ಬಪ್ಪನಬೈಲು ಅಡಕೊಡ್ಲಿಗೆ ಹೋಗುವ ರಸ್ತೆ ಅಬಿವೃದ್ದಿ 15ಲಕ್ಷ,
 • ಯಡ್ತರೆ ಗ್ರಾ.ಪಂ ರಾ.ಹೆ 66 ರಿಂದ ರೈಲ್ವೆ ಸ್ಟೇಷನ್ ರಸ್ತೆ ಅಬಿವೃದ್ದಿ 10,
 • ಯಡ್ತರೆ ಗ್ರಾ.ಪಂ ಬಂಕೇಶ್ವರದಿಂದ ಕಾವೇರಿ ಮಾರ್ಗ ರಸ್ತೆ ಅಬಿವೃದ್ದಿ 20 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

    

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)