ಅಭಿನಂದನೆಗಳು ಜ್ಯೋತಿಕಾ ಪೂಜಾರಿ

0
716

ಬೈಂದೂರು ಅ.06 : ರಾಜ್ಯ ಮಟ್ಟದ ಬಾಲಕಿಯರ ವಿಭಾಗದ ಕ್ರೀಡಾಕೂಟದಲ್ಲಿ ಓಟ ಸ್ಪರ್ಧೆಯಲ್ಲಿ ಜ್ಯೋತಿಕಾ ಪೂಜಾರಿ ಇವಳು ಚಿನ್ನದ ಪದಕ ಪಡೆದು ವರ್ಷದ ವೇಗದ ಓಟಗಾರ್ತಿ ಎನಿಸಿಗೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ಉಡುಪಿ ಅಜ್ಜರಕಾಡು ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿಜೂರಿನ ಕಾಡಿನತಾರು ರಾಜು ಮತ್ತು ಮಂಜುಳಾ ದಂಪತಿಗಳು ಪುತ್ರಿ ಜ್ಯೋತಿಕಾ ಪೂಜಾರಿ ಇವಳಿಗೆ ಅಭಿನಂದನೆಗಳು.