ಉಡುಪಿಯಲ್ಲಿ ಶಿವರಾಜ್ ಕುಮಾರ್ ಟೈಗರ್ ಡಾನ್ಸ್

0
170

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಶುರುವಾಗಿದೆ. ಹುಲಿವೇಷ ಕುಣಿತ ಉಡುಪಿ ಅಷ್ಟಮಿಯಿಂದ ಸಾಂಪ್ರದಾಯಿಕ ಕುಣಿತ. ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಲಿ ಕುಣಿತದ ಬೀಟ್ ಗೆ ಹೆಜ್ಜೆಹಾಕಿದ್ದಾರೆ.

 

 ಶಿವಣ್ಣ ಹೆಜ್ಜೆ ಹಾಕಿರೋದು ಅಷ್ಟಮಿ ಹುಲಿಗಳ ಜೊತೆ ಅಲ್ಲ. ಬದಲಾಗಿ ಟಗರು ಚಿತ್ರದ ಒಂದು ದೃಶ್ಯಕ್ಕಾಗಿ. ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಜಬರ್ದಸ್ತ್ ಆಗಿ ಕುಣಿದಿದ್ದಾರೆ.

ಶಿವಣ್ಣ ಕುಣಿತದ ಜೊತೆ ಸೆಟ್ ನಲ್ಲಿ ಇದ್ದವರು ಕೂಡಾ ಸ್ಟೆಪ್ ಹಾಕಿದ್ದಾರೆ. ಸ್ಥಳೀಯ ಹುಲಿವೇಷ ಅಭಿಮಾನಿಗಳು ಕುಣಿದಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಚಿತ್ರದ ಫೈಟ್ ಕೆಲ ದೃಶ್ಯಗಳನ್ನು ಕರಾವಳಿ ತೀರದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia