ಚಿತ್ರೀಕರಣ ವೇಳೆ ಅವಘಡ : ಪ್ರಾಣಾಪಾಯದಿಂದ ಪಾರಾದ ನಟ ಸತೀಶ್‌

0
302

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೆಂಪೇಗೌಡ 2′ ಶೂಟಿಂಗ್‌ ವೇಳೆ ನಡೆದಿದ್ದ ಅವಘಡದ ವಿಷಯ ಮಾಸುವ ಮುನ್ನವೇ ಮತ್ತೊಂದು ಅನಾಹುತ ನಡೆದಿದೆ. ‘ಗೋದ್ರಾ’ ಚಿತ್ರದ ಶೂಟಿಂಗ್‌ ವೇಳೆ ನಟ ನೀನಾಸಂ ಸತೀಶ್‌ಗೆ ಗಾಯವಾಗಿದೆ.

ಹೌದು, ನಟ ನೀನಾಸಂ ಸತೀಶ್‌ ಅಭಿನಯದ ‘ಗೋದ್ರಾ’ ಚಿತ್ರದ ಶೂಟಿಂಗ್‌ ವೇಳೆ ಅವಘಡ ನಡೆದಿದೆ. ಕುಕ್ಕೆ ಸುಬ್ರಮಣ್ಯದಲ್ಲಿ ಇಂದು ಚಿತ್ರದ ಶೂಟಿಂಗ್‌ ನಡಯುತ್ತಿತ್ತು. ಬಾಂಬ್ ಬ್ಪಾಸ್ಟ್‌ ಸೀನ್‌ ಶೂಟಿಂಗ್‌ ವೇಳೆ ಅಪಘಾತ ನಡೆದಿದೆ. ಪರಿಣಾಮ ಸತೀಶ್‌ ಗಾಯಗೊಂಡಿದ್ದು, ಅದೃಷ್ಟವಶಾತ್‌ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia