ಕರಾಟೆ ಅಂತರರಾಷ್ಟ್ರೀಯ ಮಟ್ಟದಲ್ಲೇ ಸಾಧನೆ ಮಾಡಿದ ಕರಾವಳಿಯ ಪ್ರತಿಭೆ ವಿಶ್ವನಾಥ ದೇವಾಡಿಗ ಶುಭಾಶಯಗಳು

0
1949

ವಿಶ್ವನಾಥ ದೇವಾಡಿಗ ಎಂಬ ಈ ಅಪರೂಪದ ಪ್ರತಿಭೆ ಕರಾಟೆಯನ್ನು ತನ್ನ ಜೀವನದ ಹವ್ಯಾಸವನ್ನಾಗಿಸಿ ಅಂತರರಾಷ್ಟ್ರೀಯ ಮಟ್ಟದಲ್ಲೀ ಸಾಧನೆಯನ್ನು ಮಾಡಿರುತ್ತಾನೆ.

ಈ ನಮ್ಮ ದೇಶಿಯ ಪ್ರತಿಭೆ ಕಳೆದ 6 ವಷ೯ಗಳಿಂದ ಇವರು ತಮ್ಮ ಸತತ ಪರಿಶ್ರಮದಿಂದಾಗಿ ಕರಾಟೆಯ ಪಂದ್ಯಗಳಲ್ಲಿ ಭಾಗವಹಿಸಿ. ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ವಿವಿಧ ಕರಾಟೆ ಪಂದ್ಯಗಳಲ್ಲಿ ಭಾಗವಹಿಸಿ ವಿಜೇತರಾಗಿರುವ ಇವರು ಇದೇ 2017 ರ ಅಗಸ್ಟ್ 11 ರಿಂದ 13 ರವರೆಗೆ ಹೊಸದಲ್ಲಿ ಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಇಂಡಿಪೆಂಡೆನ್ಸ್ ಕಪ್ ಕರಾಟೆ ಚಾಂಪಿಯನ್‌ಶಿಪ್ ಗೆ ರಾಜ್ಯದ ಪ್ರತಿನಿಧಿ ಯಾಗಿ ಭಾಗವಹಿಸಲಿದ್ದು ಇದು ನಮಗೆ ಹೆಮ್ಮೆಯ ವಿಷಯವಾಗಿದೆ

ನಮ್ಮೂರ ಈ ಅಪರೂಪದ ಕ್ರೀಡಾಪಟುವಿಗೆ ಧನ್ಯವಾದದ ಜೊತೆ ಶುಭಾಶಯವನ್ನು ತಿಳಿಸೋಣ.