ಎಂ. ಸೀತಾರಾಮ ರಾವ್ ನಿಧನ

0
550

ಮರವಂತೆ ಆ.01 : ಮರವಂತೆಯ ದಿ. ಎಂ. ಎನ್. ನಾಗಪ್ಪಯ್ಯ ಅವರ ಪುತ್ರ ಎಂ. ಸೀತಾರಾಮ ರಾವ್ (68) ಭಾನುವಾರ ಮುಂಬೈಯ ಡೊಂಬಿವಿಲಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮಹೇಂದ್ರ ಎಂಡ್ ಮಹೇಂದ್ರ ಕಂಪನಿಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.