ಗಿಳಿಯಾರು ಯುವಕ ಮಂಡಲ ಗಿಳಿಯಾರು ಉದ್ಘಾಟನೆ

0
52

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೋಟ: ನೂತನವಾಗಿ ಪ್ರಾರಂಭಗೊಂಡ ಗಿಳಿಯಾರು ಯುವಕ ಮಂಡಲ ಗಿಳಿಯಾರು ಕೋಟ ಇದರ ಮೊದಲ ಕಾರ್ಯಕ್ರಮ ಗಿಳಿಯಾರು ಮತ್ತು ಮೂಡುಗಿಳಿಯಾರು ಪರಿಸರದಲ್ಲಿ ವನಮಹೋತ್ಸವ ಹಮ್ಮಿಕೊಳ್ಳುವ ಮೂಲಕ ಕೋಟದ ಪರಿಸರವಾದಿ ಗಿರೀಶ್ ನಾಯಕ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗಿಳಿಯಾರು ಅಲ್ಸೆಕೆರೆ ದೇವಳದ ಮುಖ್ಯಸ್ಥ ಮಂಜುನಾಥ ಸೋಮಯಾಜಿ,ಸಾಸ್ತಾನ ಮಿತ್ರರರು ಬಳಗದ ಪ್ರಮುಖರು,ಗಿಳಯಾರು ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸಾಸ್ತಾನ ಮಿತ್ರರ ಬಳಗ ಸಹಕಾರ ನೀಡಿತು.

ವರದಿ : ರವೀಂದ್ರ ಕೋಟ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia